letras.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

letra de onde thayi makkalu - sreya jayadeep

Loading...

ಒಂದೆ ತಾಯಿ ಮಕ್ಕಳು ನಾವೆಲ್ಲರೂ…
ಅಣ್ಣ ತಮ್ಮ ಅಕ್ಕ ತಂಗಿ ಬಂಧುಗಳು…
ಜಾತಿ ಒಂದೇ… ಧಮ೯ ಒಂದೇ…

ಒಂದೆ ತಾಯಿ ಮಕ್ಕಳು ನಾವೆಲ್ಲರೂ…
ಅಣ್ಣ ತಮ್ಮ ಅಕ್ಕ ತಂಗಿ ಬಂಧುಗಳು…
ಜಾತಿ ಒಂದೇ… ಧಮ೯ ಒಂದೇ…

ಒಬ್ಬರ ಕಣ್ಣೀರಾ. ಒಬ್ಬರು ಒರಿಸುವೆವು…
ಒಬ್ಬರ ಹಸಿವನ್ನಾ… ಒಬ್ಬರು ನೀಗಿವೆವು…
ಸಹಿಷ್ಣುತೆ ಕೊಟ್ಟೋಳು ಭಾರತಮಾತೆ…

ಮಾನವ ಕಾಪಾಡಿ ಮಾನವತೆ ಮೆರೆದು ಮನಸನೇ. ಗೆಲ್ಲೋರೇ…
ಮಾನವರಮ್ಮ…
ಹಿಂದು ಮುಸಲ್ಮಾನ ಕ್ರೈಸ್ತರು ಎಲ್ಲಾ…
ಜೊತೆಯಲಿ ಇರುವಾಗ ಶಿವನೇ … ಅಲ್ಲಾ…
ಭಾರತೀಯತೆ ಇಂದು… ಸಾರುವುದೇ ಎಲ್ಲರು ಒಂದು…
ನಾವು ಇರುವಾ… ಹಾಗೇನೇ…

ಕರುಳಿನ ಸಂಬಂಧ… ಅಕ್ಕರೆ ಅನುಬಂಧ…
ಮಮತೆ ಮಮಕಾರ… ನಮ್ಮಲಿ… ಉಂಟು…
ಕೋಪ ದ್ವೇಷಗಳು ಯಾರಿಗೂ ಇಲ್ಲ…
ದೇಶಕೇ ಬೆನ್ನೆಲಬು ನಾವುಗಳೆಲ್ಲಾ…
ಪ್ರಾಣಕ್ಕಿಂತಲೂ ಹೆಚ್ಚು… ಈ ಮಣ್ಣಿನ ಋಣದಾ ಹುಚ್ಚು…
ಬನ್ನೀ ದೇಶ ಕಟ್ಟೋಣ

letras aleatórias

MAIS ACESSADOS

Loading...