letras.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

letra de ninna snehadinda (from "mugulu nage") - shreya ghoshal feat. v. harikrishna

Loading...

ನಿನ್ನ ಸ್ನೇಹದಿಂದ
ಎಲ್ಲಾ ಚಂದ ಚಂದ
ನಿಂಗೆ ಧನ್ಯವಾದ

ತುಂಬು ಹ್ರುದಯದಿಂದ
ಮನದಲೊಂದು ಮಧುರ ಮೈತ್ರಿ ಜೀವ ಪದೆಯುತಿದೆ
ಪ್ರತಿ ಬಿಂಬವು ಪ್ರೇಮದ ಹೂವು ಮುಡಿಯುತಿದೆ

ನಿನ್ನ ಸ್ನೇಹದಿಂದ
ಎಲ್ಲಾ ಚಂದ ಚಂದ
ಹ್ಮ್
ನಿಂಗೆ ಧನ್ಯವಾದ
ತುಂಬು ಹ್ರುದಯದಿಂದ

ತುಂಬ ಸನಿಹದಲಿ
ತುಂಟ ಧನಿಯಲ್ಲಿ

ತುಸು ನಾಚಿಕೆ ಬಿಡಿಸು
ಕುಂತ ಜಾಗದಲಿ
ಕುಂಟು ನೆಪ ಹೇಳಿ
ಕಿರು ಬೆರಳ ನೇವರಿಸು
ಒಂದಿನಿತು ಆವರಿಸು
ಸರಳವಾದ ಸರಸವನ್ನು ಅಧರ ಬಯಸುತಿದೆ…
ನಿನ್ನಿಂದಲೇ ರಸಿಕತೆ ಉದಯವಾಗುತಿದೆ…

ನಿನ್ನ ಸ್ನೇಹದಿಂದ
ಎಲ್ಲಾ ಚೆಂದ ಚೆಂದ
ಹ್ಮ್
ಒಂದೇ ಕಣ್ಣಿನಿಂದ
ನಿಂಗೆ ಧನ್ಯವಾದ

ಆ…

ನೀನೆ ಹೇಳು
ನೀನೆ ಹೇಳು
ಸತಾಯಿಸುವ ಆಸೆಗಳನು
ಹೇಗೆ ಹೇಳಲಿ ನಾ?

ನಿಧಾನಿಸಲು ಸಾಧ್ಯವಿಲ್ಲ ಏನು ಮಾಡಲಿ ನಾ?
ನೀ ನೆನೆಯುವ ಮಳೆಯಲಿ ನನಗು ಪಾಲು ಇದೆ…
ನಿನ್ನ ಪ್ರೀತಿಯ ಶೀತವು ಪ್ರಾಣ ಉಳಿಸುತಿದೆ…

ನಿನ್ನ ಸ್ನೇಹದಿಂದ
ಎಲ್ಲಾ ಚೆಂದ ಚೆಂದ
ಓ…
ಒಳ್ಳೇ ರೀತಿಯಿಂದ
ನಿಂಗೆ ಧನ್ಯವಾದ…

letras aleatórias

MAIS ACESSADOS

Loading...