letras.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

letra de sharanu vayu tanuja - dr. vidyabhushana

Loading...

ಶರಣು ವಾಯು ತನುಜ
ಶರಣು ಭಾಸ್ಕರ ತೇಜ
ಶರಣು ರಾಜಾಧಿರಾಜ

ಶರಣು ಗೋ ಸಹಜ
ಶರಣರ ಸುರಭೂಜ

ಶರಣು ವಾಯು ತನುಜ
ಶರಣು ಭಾಸ್ಕರ ತೇಜ
ಶರಣು ರಾಜಾಧಿರಾಜ

ಶರಣು ಗೋ ಸಹಜ
ಶರಣರ ಸುರಭೂಜ

ಶರಣು ವಾಯು ತನುಜ
ಶರಣು ಭಾಸ್ಕರ ತೇಜ
ಶರಣು ರಾಜಾಧಿರಾಜ

ರಾಮಚಂದ್ರನ ದೂತ
ಸೌಮಿತ್ರಿ ಪ್ರಾಣದಾತ
ರೋಮರೋಮಕೆ ಕೋಟಿ ಕಾಮ ಸಂಹಾರನೇ
ಭೂಮಂಡಲಧರನೇ ಭೀಮಸೇನ
ಭೀಮರಿಪು ಗಂಟಲಗಾಣ
ತಾಮಸಜ್ಞಾನವಳಿ ನೀ ಮುಂದೆ ಬಂದು ಸುಳಿ
ಶ್ರೀಮದಾನಂದತೀರ್ಥ

ಶರಣು ವಾಯು ತನುಜ
ಶರಣು ಭಾಸ್ಕರ ತೇಜ
ಶರಣು ರಾಜಾಧಿರಾಜ

ರಿಸಪುತ ಕುಜನರ ಭಾಷ್ಯ ಮುರಿದ ಧೀರ
ಭಾಸುರ ಕೀರ್ತಿಹಾರ
ದೋಷರಾಶಿ ದೂರ ಹ್ರಾಸವಿಲ್ಲದ ಮಹಿಮ
ಶ್ರೀವಿಜಯವಿಠಲನ ದಾಸರೊಳಧಿಕ ನಿನ್ನ
ಲೇಷವಾದರು ಬಿಡೇ ನಾ ಸರ್ವಥಾ ಕರೇ
ದೋಷದಲ್ಲಿಡುವದೆನ್ನ

ಶರಣು ವಾಯು ತನುಜ
ಶರಣು ಭಾಸ್ಕರ ತೇಜ
ಶರಣು ರಾಜಾಧಿರಾಜ

ಶರಣು ಗೋ ಸಹಜ
ಶರಣರ ಸುರಭೂಜ

ಶರಣು ವಾಯು ತನುಜ
ಶರಣು ಭಾಸ್ಕರ ತೇಜ
ಶರಣು ರಾಜಾಧಿರಾಜ

ಶರಣು ಗೋ ಸಹಜ
ಶರಣರ ಸುರಭೂಜ

ಶರಣು ವಾಯು ತನುಜ
ಶರಣು ಭಾಸ್ಕರ ತೇಜ
ಶರಣು ರಾಜಾಧಿರಾಜ

letras aleatórias

MAIS ACESSADOS

Loading...