letras.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

letra de katheyonda helide - b ajaneesh loknath feat. varun ramachandra

Loading...

ರಾ… ರಾ.ರಾ. ಆ.
ಯವೋ
ತೂರು ರು ರು ರು ರು ರು ರು ರು ರಾ.

ಧಮ್ ದರೆ ದಮ್ ದರೆ
ದಂದರೆ ದಂದರೆ ದಾಂದಾ.
ದಂದರೆ ದಂದರೆ ದರೆ ದಮ್ ದಮ್ ದಮ್
ಯವೋ
ಕಥೆಯೊಂದ ಹೇಳಿದೆ ಬರಿ ಗುರುತುಗಳೇ ಕಾಲೇಜಲ್ಲಿ
ಕ್ಲಾಸ್ರೂಮಿನ ಬೆಂಚಲಿ ಕಾರಿಡಾರ್ ವಾಲಲಿ e…
ಸಾ.ಲದೇ…
ಗುರುತೊಂದನು ನಾ ಗೀಚಿದೆ ಫ್ರೆಂಡ್ಶಿಪ್ ನ ನೆಪದಲ್ಲಿ… ಆ… v.
ನಾ.ನಾ.ನ.ನಾ.ನ.ನಾ.ನ.ನಾ.ನ.ನ.ಆ.
ಯಯ.ವ್. ಯಯ.ವ್ ಹೂ.ಹೂ.ಹೂ.u.
ಕಾಲೇಜಲ್ಲಿ ಮೊದಲೇರಡು ಕ್ಲಾಸ್ಸು ಮಾಸ್ ಬಂಕ್ ಆಗಿದೆ
attandance ಅಲ್ಲಿ shortageಉ ನಮಗೆ proxy ಇಲ್ಲದೆ
ಎಕ್ಸಾಮ್ಸ್ನಲ್ಲಿ ಸ್ಕೋರ್ ಮಾಡಿದಂಕೆ ಮಾರ್ಕ್ಸ್ ಕಾರ್ಡ್ ನಲ್ಲಿ ಕಾಣೆ
ರೀವಲ್ಸ್ ನಲ್ಲಿ ಒಂದೆರಡು ಪೇಪರ್ರ್ಸ್ clear ಆಗೋದು ಗ್ಯಾರೆಂಟಿ ನನ್ನಾಣೆ.e…
ರ.ರ.ರಾ… ರ. ರ… ರಾ.
ee ಎಲ್ಲ ವರುಷ ತಂದಾ ನೂರು ಹರುಷ
ಚಿರವಾಗಿ… ee…
ಉಳಿಯಲಿ
ಧಂದರೆ. ಧಂದರೆ. ಧಂದರೆ ಧಮ್ದರೆ ದಾಂದಾ
ಧಮ್ದರೆದಂ ಧಮ್ದರೆ.ee. ದರೆ
ಧಮ್ ಧಮ್ ಧಮ್
ಕಥೆಯೊಂದ ಹೇಳಿದೆ ಬರಿ ಗುರುತುಗಳೇ ಕಾಲೇಜಲ್ಲಿ
ಕ್ಲಾಸ್ರೂಮಿನ ಬೆಂಚಲಿ ಕಾರಿಡಾರ್ ವಾಲಲಿ e…
ಸಾಲದೇ
ಗುರುತೊಂದನು ನಾ ಗೀಚಿದೆ ಫ್ರೆಂಡ್ಶಿಪ್ ನ ನೆಪದಲ್ಲಿ… ಆ… v.
ಫ್ರೆಂಡ್ಶಿಪ್ನಲ್ಲಿ ಒಂದಿಷ್ಟು ಜಗಳ common ಅಲ್ಲವೇ
ಕಂಪ್ರೊ ಮಾಡಿ ಮತ್ತರಿದುಕೊ ಹೋಗಟ್ಟಲಿ ಬಲವಿದೆ
ಸೋಷಿಯಲ್ cause ಇ ಗೊಂಡೇರದು ಸ್ತ್ರಿಕೆಕು
ನೀನು ಮಾಡಲೇ ಬೇಕು
ಕಾಲೇಜು ಲೈಫು ನಮಗಿಲ್ಲಿ ಸಾಕು
ಕ್ಯಾಂಪುಸ್ ನಲ್ಲಿ ಸೈಟ್ ಒಂದು ಬರೆದಾಕೂ .ಉ.
ಆ… ರೆ…
ಯವೋ ಆ. ಯವೋ.

letras aleatórias

MAIS ACESSADOS

Loading...