letras.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

letra de sapura kati - ananya bhagath

Loading...

♬ ♩ ♬ ♩ ♬ ♩ ♬ ♩ ♬ ♩
ಸಪುರಕಟಿಯನ್ನು ಕಣ್ತೆರೆದು ನೋಡಿರಿ ಮಿಣಿ ಮಿಣಿ
ನಮ್ಮ ನಡುವಲ್ಲಿ ಈ ನಡುವೆ ಸತ್ಯವೆ ಈ ಗಣಿ

ಸುಂದರ ಹಂದರ ಬಿಡಿಸಲು ಭವ ಪುರ
ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ
ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ
ಸಪುರಕಟಿಯನ್ನು ಕಣ್ತೆರೆದು ನೋಡಿರಿ ಮಿಣಿ ಮಿಣಿ
♬ ♩ ♬ ♩ ♬ ♩ ♬ ♩ ♬ ♩
ಈಹಿಲ್ಲಾಹೆ ಹಿಲ ಈಲೇಹ್ ಲೇಹ್
ಈಹಿಲ್ಲಾಹೆ ಈಲೇಹ್ ಲೇಹ್
♬ ♩ ♬ ♩ ♬ ♩ ♬ ♩ ♬ ♩
ಕುಸುಮದಿಂದ ಕುಸುರಿಕೊಂಡ ಕುವರಿ ಒರ್ವಳು ನಿಂತಾಗ ಅಅ
ಬಳಕಿಸೋಕೆ ಬೇವರಿಹೋದ ಬೇಹುಗಾರರು ಬಂದಾಗ ಅಅಅ
ಚಿತ್ತವಂತು ಮತ್ತೇ-ಏರಿ ಹೋಯಿತಲ್ಲ
ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ
ಸಪುರಕಟಿಯನ್ನು ಕಣ್ತೆರೆದು ನೋಡಿರಿ ಮಿಣಿ ಮಿಣಿ
♬ ♩ ♬ ♩ ♬ ♩ ♬ ♩ ♬ ♩
ಕಲೆಯ ಸಾರೋ ನೆಲೆಯ ತೋರೂ ಶಿಲೆಯಮೇಲನ ಚಿತ್ತಾರ ಅಅ
ಮಧುರವಾದ ಬ್ರಮರನಾದ ಕಾಳಿದಾಸನ ಶೃಂಗಾರ ಓಓಓ
ನಾಭಿಯೊಂದು ದೃಷ್ಟಿ ಬೊಟ್ಟಾಗಿಟ್ಟನೆಲ್ಲ
ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ
ಸಪುರಕಟಿಯನ್ನು ಕಣ್ತೆರೆದು ನೋಡಿರಿ ಮಿಣಿ ಮಿಣಿ
ಸುಂದರ ಹಂದರ ಬಿಡಿಸಲು ಭವ ಪುರ
ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ
ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ, ಎಲ್ಲ ಹಬಿಬ್ಬಿ

ಚಿತ್ರ: ನೀರ್ ದೋಸೆ
ಗಾಯಕಿ: ಅನನ್ಯ ಭಗತ್
ಸಂಗಿತ: ಜೆ ಅನುಪ್ ಶೀಲನ್

letras aleatórias

MAIS ACESSADOS

Loading...